Exclusive

Publication

Byline

ರಾಹುಲ್‌ಗಾಂಧಿ ಸೂಚನೆಗೂ ಇಲ್ಲ ಬೆಲೆ; ಚಾಮರಾಜನಗರ ಆಕ್ಸಿಜನ್‌ ದುರಂತ ಸಂತ್ರಸ್ತರ ಅಳಲು ಸಿದ್ದರಾಮಯ್ಯ ಕೇಳದ್ದಕ್ಕೆ ಆಕ್ರೋಶ

Chamarajanagar, ಏಪ್ರಿಲ್ 26 -- ಚಾಮರಾಜನಗರ: ನಾಲ್ಕು ವರ್ಷದ ಹಿಂದೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಿತ್ತಾಟದಿಂದ ಆಮ್ಲಜನಕ ಕೊರತೆಯಿಂದ 36 ಮಂದಿ ಮೃತಪಟ್ಟು, ಹಲವರು ತೊಂದರೆಗೆ ಒಳಗಾದ ಪ್ರಕರಣದ ನೋವು ಇನ್... Read More


ಇರಾನ್‌ನ ಪ್ರಮುಖ ಶಹೀದ್‌ ರಜಾಯಿ ಬಂದರಿನಲ್ಲಿ ಭಾರೀ ಸ್ಪೋಟ; ನಾಲ್ವರ ಸಾವು, 500 ಕ್ಕೂ ಹೆಚ್ಚು ಮಂದಿಗೆ ಗಾಯ

ಭಾರತ, ಏಪ್ರಿಲ್ 26 -- ಟೆಹರಾನ್‌: ಶನಿವಾರ ಮಧ್ಯಾಹ್ನ ಸಂಭವಿಸಿದ ಬಾಂಬ್‌ ಸ್ಪೋಟದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ. ಇರಾನ್‌ನ ಶಾಹಿದ್ ರಾಜೀ ಬಂದರಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 500 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ವರದಿಯಾಗಿದೆ... Read More


ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಹೆಚ್ಚು ನೀರು ಹೊಂದಿರುವ ಜಲಾಶಯವಿದು, 118 ವರ್ಷದಲ್ಲಿ ತುಂಬಿದ್ದು ಮೂರೇ ಬಾರಿ

Hiriyur, ಏಪ್ರಿಲ್ 26 -- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ 1907 ರಲ್ಲಿ ನಿರ್ಮಾಣಗೊಂಡ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ನೀರಿದೆ. ಸದ್ಯ 27.82 ಟಿಎಂಸಿ ಸಂಗ್ರಹವಿದೆ. ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ... Read More


ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಜನುಮ ದಿನದಂದು ಮಕ್ಕಳ ನಲಿವು, ಕುಣಿಗಲ್‌ನಲ್ಲಿ ಬಗೆ ಬಗೆ ತಿನಿಸು ಸವಿದ ಜನ; ಮನಸೂರೆಗೊಂಡ ಗ್ರಾಮೀಣ ಕ್ರೀಡಾಕೂಟ

Kunigaĺ, ಏಪ್ರಿಲ್ 26 -- ತುಮಕೂರು: ವರನಟ ಡಾ.ರಾಜ್‌ಕುಮಾರ್‌ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಶನಿವಾರ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀ... Read More


ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಜನುಮ ದಿನದಂದು ಮಕ್ಕಳ ನಲಿವು, ಕುಣಿಗಲ್‌ನಲ್ಲಿ ಬಗೆ ಬಗೆ ತಿಳಿಸು ಸವಿದ ಜನ; ಮನಸೋರೆಗೊಂಡ ಗ್ರಾಮೀಣ ಕ್ರೀಡಾಕೂಟ

Kunigaĺ, ಏಪ್ರಿಲ್ 26 -- ತುಮಕೂರು: ವರನಟ ಡಾ.ರಾಜ್‌ಕುಮಾರ್‌ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಶನಿವಾರ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀ... Read More


ಸಾಧಕರಿಗೆ ಹವ್ಯಕ ವಿಶೇಷ ಪ್ರಶಸ್ತಿ ಪ್ರಕಟ; ನಾಳೆ ಸಂಸ್ಥಾಪನೋತ್ಸವದಲ್ಲಿ 2024-25ನೇ ಸಾಲಿನ ಪ್ರಶಸ್ತಿ ಪ್ರದಾನ

Bengaluru, ಏಪ್ರಿಲ್ 26 -- ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ 2024-25ರ ಸಾಲಿನ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಏಪ್ರಿಲ್ 27 ಭಾನುವಾರದಂದು ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆಯುವ 82ನೆಯ ... Read More


ಡಿಸಿಎಂ ಶಿವಕುಮಾರ್‌ ಅವರ ಕನಸಿನ ಕೂಸು ಗ್ರೇಟರ್‌ ಬೆಂಗಳೂರು ಟೌನ್‌ಶಿಪ್‌ಗಳು ಹೇಗಿರಬಹುದು; ದೆಹಲಿ, ಚಂಡೀಗಢವನ್ನು ಮೀರಿಸಲಿವೆಯೇ?

Bangalore, ಏಪ್ರಿಲ್ 26 -- ಬೆಂಗಳೂರು: ಗ್ರೇಟರ್‌ ಬೆಂಗಳೂರು ಟೌನ್‌ ಶಿಪ್‌ ಅನ್ನು ಸುಮಾರು 10,000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್‌ ... Read More


ಮೇಲುಕೋಟೆ ಕಲ್ಯಾಣಿ ತೀರದಲ್ಲಿ ವೈಭವದ ವರಾಹ ಜಯಂತಿ; ಲಕ್ಷ್ಮಿ ಸಮೇತ ವರಾಹಸ್ವಾಮಿ ದೇಗುಲದ ಆವರಣದಲ್ಲಿ ಧಾರ್ಮಿಕ ಚಟುವಟಿಕೆ

Melkote, ಏಪ್ರಿಲ್ 26 -- ಮೇಲುಕೋಟೆ: ಇತಿಹಾಸ ಪ್ರಸಿದ್ದ ಧಾರ್ಮಿಕ ಸ್ಥಳ, ಮಂಡ್ಯ ಜಿಲ್ಲೆಯ ಮೇಲುಕೋಟೆಯ ಕಲ್ಯಾಣಿ ತೀರದಲ್ಲಿರುವ ಲಕ್ಷ್ಮಿ ಸಮೇತ ವರಾಹಸ್ವಾಮಿ ದೇವಾಲಯದಲ್ಲಿ ವೈಭವದ ವರಾಹ ಜಯಂತಿ ನೆರವೇರಿತು. ಕಲ್ಯಾಣಿ ಸಮುಚ್ಚಯದಲ್ಲಿರುವ ವರಾಹಸ... Read More


ಬೆಂಗಳೂರಿನ ಸಮಾನ ಮನಸ್ಕ ಮೇಲುಕೋಟೆಗೆ ಮರುಜೀವದ ಸಂತಸ; ಇಂದು ಹಾಸಾಕೃ ಕುರಿತ ದ್ವಿಭಾಷಾ ಪುಸ್ತಕ ಬಿಡುಗಡೆ

Bengaluru, ಏಪ್ರಿಲ್ 26 -- ಖ್ಯಾತ ಚಿತ್ರಕಾರ ಗುಜ್ಜಾರ್‌ ಅವರ ಚಿತ್ರಗಳು ಓದುಗರೊಂದಿಗೆ ಮಾತನಾಡುತ್ತವೆ. ಇದೊಂದು ದ್ವಿಭಾಷಾ ಪುಸ್ತಕ. ಹಾಸಾಕೃ ಅವರ ಗೆಳೆಯರು ಇಂಗ್ಲೀಷ್‌ನಲ್ಲಿ ಅವರನ್ನು ಕುರಿತು ತಮ್ಮ ಅನುಭವಗಳನ್ನು ದಾಖಲಿಸಿ ವಿಶ್ಲೇಷಿಸಿದ್ದ... Read More


ಬೇಡಿಕೆ ಈಡೇರಿಸಲು ಸರ್ಕಾರದ ನಿರ್ಲಕ್ಷ್ಯ; ಮೈಸೂರಿನಲ್ಲಿ ಬೀದಿಗಿಳಿದು ಆಕ್ರೋಶ ಹೊರ ಹಾಕಿದ ವಿಕಲಚೇತನರು

Mysuru, ಏಪ್ರಿಲ್ 26 -- ಮೈಸೂರು: ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿ ಕೇಳಿ ಸಾಕಾಗಿದೆ. ಅಧಿಕಾರಿಗಳು ಮನವಿ ಸ್ವೀಕರಿಸುತ್ತಾರೆ. ಜನಪ್ರತಿನಿಧಿಗಳು ಇವರ ಕೆಲಸ ಮಾಡಿ ಎಂದು ನಿರ್ದೇಶನ ನೀಡುತ್ತಾರೆ. ಆದರೆ ಇದು ಹಲವಾರು ವರ್ಷಗಳಿಂದ ನ... Read More